ನೇಸರಗಿ- ಗ್ರಾಮದ ಗ್ರಾಮ ಪಂಚಾಯತ ಕಾರ್ಯದರ್ಶಿ ಭೀಮಶಿ ಹನಮಂತಪ್ಪ ಮಾಳಗಿ ನಿವೃತ್ತರಾದ ಪ್ರಯುಕ್ತ ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿ ಅವರನ್ನು ಸತ್ಕರಿಸಿ ಬೀಳ್ಕೊಟ್ಟರು.
ಭೀಮಶಿ ಮಾಳಗಿ ಇವರು ಕಳೆದ 19 ವರ್ಷ ನೇಸರಗಿ ಪಂಚಾಯತನಲ್ಲಿ ಗುಮಾಸ್ತರಾಗಿ ನಂತರ ಪಧೋನ್ನತಿ ಹೊಂದಿ ಪಂಚಾಯತಿ ಕಾರ್ಯದರ್ಶಿಯಾಗಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಸತ್ಕರಿಸಲಾಗುತ್ತಿದೆ.ಅವರು ಸಲ್ಲಿಸಿದ ಸೇವೆ ಅಪಾರ ಎಂದು ಸೇರಿದ ಗ್ರಾಮದ ಗಣ್ಯರು ಅಭಿಪ್ರಾಯ ಪಟ್ಟರು.
ಪಿಡಿಓ ಸವಿತಾ ಹಾಲಹಳ್ಳಿ,
ಗ್ರಾ.ಪಂ ಮಾಜಿ ಅಧ್ಯಕ್ಷರು ,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಹಾಗೂ ಸಿಬ್ಬಂದಿಗಳು ಇದ್ದರು.
C.Y.MENASHINAKAI
AT-NESARGI
BAILHONGAL







